About us


Nyaya Kutira is started by Advocate Ramachandra Shenoy, who is basically from Udupi District, Karnataka State. Who have vast experience in Criminal Law along with other fields of Law for more than decades. Nyaya Kutira is founded with intention to serve the litigants with highest level pf professionalism and integrity and it literally aims to help the litigants on priority basis by providing reliable and highly effective legal service with cost cutting method. “Nyaya- Justice & Kutira- House” it simply means, it is a “HOUSE” for those who are facing legal battles, can find a solution under one roof without any second thought.


ನ್ಯಾಯ ಕುಟೀರವನ್ನು ಅಡ್ವೋಕೇಟ್ ರಾಮಚಂದ್ರ ಶೆಣೈ ರವರು ಸ್ಥಾಪಿಸಿದ್ದು ಅವರು ಮೂಲತಃ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯವರಾಗಿದ್ದು ಅವರಿಗೆ ಕ್ರಿಮಿನಲ್ ಹಾಗು ಇತರ ಕಾನೂನಿನಲ್ಲಿ ದಶಕಗಳಿಗಿಂತ ಹೆಚ್ಚಿನ ಅನುಭವ ಇರುತ್ತದೆ. ಕಕ್ಷಿದಾರರಿಗೆ ನಿಷ್ಪಕ್ಷಪಾತ ಹಾಗು ತ್ವರಿತ ನ್ಯಾಯವನ್ನು ಕಡಿಮೆ ಖರ್ಚಿನಲ್ಲಿ ಒದಿಗಿಸುವುದೇ ನ್ಯಾಯಕುಟೀರದ ಮುಖ್ಯ ಉದ್ದೇಶವಾಗಿದೆ . ನ್ಯಾಯ ಕುಟೀರವನ್ನು ಒಂದೇ ಶಬ್ದದಲ್ಲಿ ವಿವರಿಸುವುದಾದರೆ ,ಕಕ್ಷಿದಾರರು ತಮ್ಮ ಎಲ್ಲ ಕಾನೂನಾತ್ಮಕ ಸಮಸ್ಯೆಗಳಿಗೆ ಒಂದೇ ಸ್ಥಳದಲ್ಲಿ ಪರಿಹಾರವನ್ನು ಕಂಡುಕೊಳ್ಳುವ ನೆಲೆಯಾಗಿದೆ

App screenshot